¡Sorpréndeme!

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಯಲ್ಲಿ ಕರ್ನಾಟಕ ಅದ್ಬುತ ಪ್ರದರ್ಶನ | Oneindia Kannada

2021-01-20 137 Dailymotion

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದ ಖುಷಿಯ ಬೆನ್ನಲ್ಲೇ ಕನ್ನಡಿಗರಿಗೂ ಖುಷಿಯ ಸಂಗತಿಯೊಂದಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ.

Karnataka team has entered the quatre finals of the Sayed mushtaq ali trophy 2021. they were the winners last year